ಮಂಗಳೂರಿನಲ್ಲಿ 'ಹಲ್ಕಾ ಡಾನ್' ಚಿತ್ರೀಕರಣ ಬಹುತೇಕ ಪೂರ್ಣ., ಕುತ್ತಾರು ಕೊರಗಜ್ಜ ಆದಿಸ್ಥಳಕ್ಕೆ ಚಿತ್ರತಂಡ ಭೇಟಿ; ಕನ್ನಡ ತೆಲುಗು ಬಾಷೆಯಲ್ಲಿ ಮಾತ್ರವಲ್ಲದೇ ತುಳು ಭಾಷೆಯಲ್ಲೂ ಹಲ್ಕಾಡಾನ್ ಚಿತ್ರವು ಬಿಡುಗಡೆಯಾಗಲಿದೆ.! ಕಾಂತಾರ ನಂತರ ತುಳು ಬಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಕನ್ನಡ ಸಿನಿಮಾ ಹಲ್ಕಾಡಾನ್.!