ಕರ್ನಾಟಕ ಅರಸು ಮತ್ತು ರಾಜುಕ್ಷತ್ರಿಯ ಪ್ರತಿಷ್ಠಾನ ಪ್ರತಿಭಾ ಪುರಸ್ಕಾರ ಸಮಾರಂಭ..
ಶ್ರೀಮನ್ ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅರಸು ಮತ್ತು ರಾಜುಕ್ಷತ್ರಿಯ ಪ್ರತಿಷ್ಠಾನ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿದ ಕಲಾ ದಂಪತಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಅವರನ್ನು ಸನ್ಮಾನಿಸಲಾಯಿತು, ಕಂಠೀರವಾ ಸ್ಟುಡಿಯೋ ಮಾಜಿ ಅಧ್ಯಕ್ಷರು ಶ್ರೀಮತಿ ವಿಜಯ ಲಕ್ಷ್ಮೀ ಅರಸು ಹಾಗೂ ತಿಪಟೂರು ಮಾಧ್ಯಮ ಸಂಚಾಲಕರು ಶ್ರೀ ದಯಾನಂದ ಸಾಗರ್ ಇದ್ದರು.
Comments
Post a Comment